Water resource minister and Karnataka Congress troubleshooter D.K.Shivakumar in a foreign tour. D.K.Shivakumar will return to Karnataka after May 27, 2019.<br /><br />ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಕರ್ನಾಟಕದ ಮೈತ್ರಿ ಸರ್ಕಾರಕ್ಕೆ ಸಂಕಷ್ಟ ಎದುರಾದರೆ ಟ್ರಬಲ್ ಶೂಟರ್ ಇರುವುದಿಲ್ಲ. ಹೌದು, ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡ ದಿನವೇ ಟ್ರಬಲ್ ಶೂಟರ್ ವಿಮಾನವೇರಿದ್ದಾರೆ.<br />